Surprise Me!

ಸಂತೋಷ್ ಆನಂದ್ ರಾಮ್ ಬೆನ್ನು ತಟ್ಟಿದ ಕಿಚ್ಚ ಸುದೀಪ್ | FIlmibeat Kannada

2018-02-08 571 Dailymotion

ಕನ್ನಡದಲ್ಲಿ ಸ್ಟಾರ್ ಡೈರೆಕ್ಟರ್ ಗಳು ಈಗ ಹುಟ್ಟಿಕೊಳ್ಳುತ್ತಿದ್ದಾರೆ . ಸಂತೋಷ್ ಆನಂದ್ ರಾಮ್ ಎರಡೇ ಎರಡು ಸಿನಿಮಾ ಮಾಡಿದ್ದರು ಕೂಡ ಸ್ಟಾರ್ ಡೈರೆಕ್ಟರ್ ಆಗಿದ್ದಾರೆ. ತಮ್ಮ ಎರಡು ಸಿನಮಾಗಳ ಮೂಲಕ ದೊಡ್ಡ ಯಶಸ್ಸು ಕಂಡಿರುವ ಸಂತೋಷ್ ಅವರಿಗೆ ಈಗ ಕಿಚ್ಚ ಸುದೀಪ್ ಬೆನ್ನು ತಟ್ಟಿದ್ದಾರೆ. <br /> <br />Kannada actor Sudeep thanks Director Santhosh Ananddram for wishing him on twitter.

Buy Now on CodeCanyon